Guava

ಪ್ರತಿ 100 ಗ್ರಾಂಗೆ ಸುಮಾರು 2.6 ಗ್ರಾಂ ಪ್ರೋಟೀನ್ ಹೊಂದಿದ್ದು, ವಿಟಮಿನ್ C ಕೂಡ ಸಮೃದ್ಧವಾಗಿದೆ. ಇದು ಹೈ ಫೈಬರ್ ಕೂಡ ಆಗಿದೆ.

Avocado

ಸುಮಾರು 2 ಗ್ರಾಂ ಪ್ರೋಟೀನ್ ಒದಗಿಸುವ ಈ ಹಣ್ಣು ಉತ್ತಮ ಕೊಬ್ಬುಗಳನ್ನು ಹೊಂದಿದ್ದು, ಹೃದಯ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.

Jackfruit

ಸುಮಾರು 1.7 ಗ್ರಾಂ ಪ್ರೋಟೀನ್ ಹೊಂದಿದ್ದು, ವಿಟಮಿನ್ A ಮತ್ತು C ಕೂಡ ಇದರಲ್ಲಿ ಇದೆ.

Orange

ಇದು ಸುಮಾರು 1 ಗ್ರಾಂ ಪ್ರೋಟೀನ್ ಹೊಂದಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Mango

ಇದರಲ್ಲಿ 0.8 ಗ್ರಾಂ ಪ್ರೋಟೀನ್ ಇರುತ್ತದೆ. ವಿಟಮಿನ್ A ಮತ್ತು C ಇದರ ಪ್ರಮುಖ ಅಂಶಗಳಾಗಿವೆ.

Grapes

0.6 ಗ್ರಾಂ ಪ್ರೋಟೀನ್ ಹೊಂದಿರುವ ದ್ರಾಕ್ಷಿಯು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ.

Banana

 100 ಗ್ರಾಂಗೆ 1.1 ಗ್ರಾಂ ಪ್ರೋಟೀನ್ ಹೊಂದಿದ್ದು, ಶಕ್ತಿಯುಳ್ಳ ಆಹಾರವಾಗಿದೆ ಮತ್ತು ಪೊಟ್ಯಾಸಿಯಂ ಕೂಡ ನೀಡುತ್ತದೆ.