Divorce ವಿಚ್ಛೇದನದ ನಂತರ ಗಂಡನ ಆಸ್ತಿ ಕೇಳಬಹುದ.? ಎಷ್ಟು ಆಸ್ತಿ ಸಿಗುತ್ತೆ ನೋಡಿ.?

  Divorce ವಿಚ್ಛೇದನದ ನಂತರ ಹೆಣ್ಮಕ್ಕಳ ಹಕ್ಕುಗಳು, ಹಣಕಾಸು ಸಹಾಯ, ಆಸ್ತಿ ಹಕ್ಕು ಮತ್ತು ಕಾನೂನಿನ ಸಂಪೂರ್ಣ ಮಾಹಿತಿ.! ಈ ದಿನಗಳಲ್ಲಿ ಹಲವಾರು ಮಹಿಳೆಯರು ವೈವಾಹಿಕ ಜೀವನದಲ್ಲಿ ಎದುರಾಗುವ ಗಂಭೀರ ಸಮಸ್ಯೆಗಳ ಕಾರಣದಿಂದಾಗಿ ತಮ್ಮ ಗಂಡರಿಂದ ದೂರ ಉಳಿಯುವ ಅಥವಾ ವಿಚ್ಛೇದನ ಪಡೆಯುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ನಿರ್ಧಾರವನ್ನು ಅವರು ಯಾವುದೇ ಕಾರಣಕ್ಕಾಗಿ ತೆಗೆದುಕೊಂಡಿದ್ದರೂ, ಅದನ್ನು ಪ್ರಶ್ನಿಸುವ ಅಥವಾ ನಿಂದಿಸುವ ಹಕ್ಕು ಯಾರಿಗಿಲ್ಲ. ಆದರೆ, ಈ ಸಂಬಂಧಿತ ಕಾನೂನುಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. Divorce ವಿಚ್ಛೇದನವು ಕಾನೂನುಬದ್ಧವಾಗಿರಬೇಕು.! ಹೆಂಡತಿಯು … Read more