Voter ID 15 ದಿನದಲ್ಲಿ ನಿಮ್ಮ ಮನೆಗೆ ವೋಟರ್ ಐಡಿ ಬರುತ್ತದೆ

Voter ID ಕೇವಲ15 ದಿನದಲ್ಲಿ ವೋಟರ್ ಐಡಿ ಸಿಗುತ್ತೆ.! ಇತ್ತೀಚೆಗಿನ ವಿಧಾನಗಳಿಂದ ಚುನಾವಣೆ ಆಯೋಗವು ಮತದಾರರಿಗೆ ತೀವ್ರ ಅನುಕೂಲತೆ ಕಲ್ಪಿಸಿದೆ. ಈಗ ಹೊಸ ವೋಟರ್ ಕಾರ್ಡ್(Voter ID) ಅಥವಾ ತಿದ್ದುಪಡಿ ಮಾಡಿದ ಕಾರ್ಡ್ ಅನ್ನು 15 ದಿನಗಳೊಳಗೆ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ! ಭಾರತ ಚುನಾವಣಾ ಆಯೋಗದ ತಂತ್ರಜ್ಞಾನ ಆಧಾರಿತ ಸೇವೆಯಿಂದ ಮತದಾರರಿಗೆ ಸಮಯದ ಉಳಿವಿನ ಜೊತೆಗೆ ಸುಲಭ ರೀತಿಯ ಪ್ರಕ್ರಿಯೆ ಲಭ್ಯವಾಗಿದೆ.  ಹೊಸ ಸೇವೆಯ ಮುಖ್ಯಾಂಶಗಳು ಈ ಹೊಸ ವ್ಯವಸ್ಥೆಯಡಿಯಲ್ಲಿ ಹೊಸ ಮತದಾರರ ನೋಂದಣಿ … Read more