ಮೊಬೈಲ್‌ನಲ್ಲಿಯೇ ವೋಟರ್ ಐಡಿ ಕಾರ್ಡ್ ತಿದ್ದುಪಡಿ: ಹೆಸರು, ವಿಳಾಸ, ಫೋಟೋ ಎಲ್ಲವನ್ನೂ ನೀವು ಬದಲಾಯಿಸಬಹುದು.!

  ಮೊಬೈಲ್‌ನಲ್ಲಿಯೇ ವೋಟರ್ ಐಡಿ ಕಾರ್ಡ್ ತಿದ್ದುಪಡಿ: ಹೆಸರು, ವಿಳಾಸ, ಫೋಟೋ ಎಲ್ಲವನ್ನೂ ನೀವು ಬದಲಾಯಿಸಬಹುದು.! ಮನೆಯಲ್ಲೇ ಕುಳಿತು ನಿಮ್ಮ ವೋಟರ್ ಐಡಿ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಅಥವಾ ಫೋಟೋ ತಪ್ಪಿದೆ ಎಂದರೆ ಈಗ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಸುಲಭವಾಗಿದೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ‘Voter Helpline App’ ನ ಮೂಲಕ ನೀವು ಆನ್‌ಲೈನ್‌ ನಲ್ಲಿ ತಿದ್ದುಪಡಿ ಮಾಡಬಹುದು. ಯಾವುದೇไซಬರ್ ಸೆಂಟರ್‌ಗೆ ಹೋಗಬೇಕಿಲ್ಲ, ಇನ್ನು ಮೊಬೈಲ್ ಒಂದರಿಂದಲೇ ಕೆಲಸ ಮುಗಿದು ಹೋಗುತ್ತದೆ! … Read more