Voter ID : ಮೊಬೈಲ್ನಲ್ಲಿಯೇ ವೋಟರ್ ಐಡಿ ಕಾರ್ಡ್ ತಿದ್ದುಪಡಿ.!: ಹೆಸರು, ವಿಳಾಸ, ಫೋಟೋ ಎಲ್ಲವನ್ನೂ ನೀವು ಬದಲಾಯಿಸಬಹುದು.!
Voter ಮೊಬೈಲ್ನಲ್ಲಿಯೇ ವೋಟರ್ ಐಡಿ ಕಾರ್ಡ್ ತಿದ್ದುಪಡಿ: ಹೆಸರು, ವಿಳಾಸ, ಫೋಟೋ ಎಲ್ಲವನ್ನೂ ಬದಲಾಯಿಸಬಹುದು.! ಮನೆಯಲ್ಲೇ ಕುಳಿತು ನಿಮ್ಮ ವೋಟರ್(Voter) ಐಡಿ ಕಾರ್ಡ್ನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಅಥವಾ ಫೋಟೋ ತಪ್ಪಿದೆ ಎಂದರೆ ಈಗ ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಸುಲಭವಾಗಿದೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ‘Voter Helpline App’ ನ ಮೂಲಕ ನೀವು ಆನ್ಲೈನ್ ನಲ್ಲಿ ತಿದ್ದುಪಡಿ ಮಾಡಬಹುದು. ಯಾವುದೇไซಬರ್ ಸೆಂಟರ್ಗೆ ಹೋಗಬೇಕಿಲ್ಲ, ಇನ್ನು ಮೊಬೈಲ್ ಒಂದರಿಂದಲೇ ಕೆಲಸ ಮುಗಿದು ಹೋಗುತ್ತದೆ.! ಏಕೆ … Read more