Aadhar Update ಆಧಾರ್ ಕಾರ್ಡ್ ತಿದ್ದುಪಡಿಗೆ ಹೊಸ ರೂಲ್ಸ್ ಈ 4 ದಾಖಲೆಗಳು ಕಡ್ಡಾಯ.!
Aadhar update ಆಧಾರ್ ಕಾರ್ಡ್ ನವೀಕರಣಕ್ಕೆ ಹೊಸ ನಿಯಮಗಳು ಪ್ರಕಟ: ಈ 4 ದಾಖಲೆಗಳು ಕಡ್ಡಾಯ! UIDAI ನಿಂದ ಮಹತ್ವದ ಸೂಚನೆ ಆಧಾರ್ ಕಾರ್ಡ್ ನವೀಕರಿಸಲು ಇನ್ನು ಮುಂದೆ ನೀವು ಕಟ್ಟಾಯವಾಗಿ ಕೆಲವು ದಾಖಲೆಗಳನ್ನು ಹೊಂದಿರಲೇಬೇಕಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) 2025-26 ರ ಹೊಸ ನಿಯಮಗಳ ಪ್ರಕಾರ, ಹೆಸರು, ವಿಳಾಸ ಅಥವಾ ಫೋಟೋ ಬದಲಾವಣೆ ಮಾಡುವುದಾದರೆ, ನಿಗದಿತ ದಾಖಲಾತಿಗಳೊಂದಿಗೆ ನವೀಕರಣ ಮಾಡಬೇಕಾಗುತ್ತದೆ. ಏಕೆ ಈ ಹೊಸ ನಿಯಮಗಳು? ಬಹುಸಂಖ್ಯೆಯ ಜನರು ಹೆಸರು ಅಥವಾ … Read more