Scholarship: ವಿದ್ಯಾರ್ಥಿಗಳಿಗೆ 5 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ.!
Scholarship ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್ ವಿದ್ಯಾರ್ಥಿವೇತನ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳು ಹಣಕಾಸು ಸಂಬಂಧಿತ ಪದವಿ ಕೋರ್ಸ್ಗಳಲ್ಲಿ (Finance Degree Courses) ಓದುತ್ತಿದ್ದರೆ, ನಿಮಗಾಗಿ ಒಂದಿಷ್ಟು ಸಂತಸದ ಸುದ್ದಿ ಇದೆ. ಹೆಸರಾಂತ ಹೀರೋ ಗ್ರೂಪ್ನ “ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್” ವಿದ್ಯಾರ್ಥಿವೇತನ(Scholarship) ಯೋಜನೆಯು 2025-26ನೇ ಸಾಲಿಗೆ ಪ್ರಕಟಿಸಲಾಗಿದೆ. ಈ ಸ್ಕಾಲರ್ಶಿಪ್(Scholarship) ಮೂಲಕ ವಿದ್ಯಾರ್ಥಿಗಳಿಗೆ ವರ್ಷದವರೆಗೆ ರೂ. 40,000/- ರಿಂದ ರೂ. 5,50,000/- ವರೆಗೆ ಶಿಕ್ಷಣ ಸಹಾಯಧನ ನೀಡಲಾಗುತ್ತದೆ. ಇದು ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ … Read more