Mudra Loan 10ನೇ ತರಗತಿ ಪಾಸಾದವರಿಗೆ ಮುದ್ರಾ ಲೋನ್ ಮೂಲಕ ₹5 ಲಕ್ಷಗಳವರೆಗೆ ಸಾಲ ಲಭ್ಯ
Mudra Loan 10ನೇ ತರಗತಿ ಪಾಸಾದವರಿಗೆ ಮುದ್ರಾ ಲೋನ್ ಮೂಲಕ ಉದ್ಯೋಗ ಸೃಷ್ಟಿ ಅವಕಾಶ.! ₹5 ಲಕ್ಷಗಳವರೆಗೆ ಸಾಲ ಲಭ್ಯ Mudra Loan 10ನೇ ತರಗತಿಗೆ ಪಾಸ್ ಆಗಿರುವ ಯುವಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅವಕಾಶ ದೊರೆತಿದೆ. ಮುಂದೆ ಪಠ್ಯ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದ ಯುವಜನತೆ ಈಗ ತಾವು ಬಯಸಿದ ವೃತ್ತಿಪರ ತರಬೇತಿಯೊಂದಿಗೆ ತಮ್ಮದೇ ಆದ ಸಣ್ಣ ಉದ್ಯಮ ಆರಂಭಿಸಬಹುದು. ಈ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುವದು ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY).ಈ ಯೋಜನೆಯಡಿ ಕನಿಷ್ಠ … Read more