beautician course ಉಚಿತ ಬ್ಯೂಟಿಷಿಯನ್ ತರಬೇತಿ.!

Beautician Course ಉಚಿತ ಬ್ಯೂಟಿಷಿಯನ್ ತರಬೇತಿ ಕರ್ನಾಟಕದ ಮಹಿಳೆಯರಿಗೆ ಶೂಭವಾರ್ತೆ! ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪ್ರದೇಶದ ಕೆನರಾ ಬ್ಯಾಂಕ್ – ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI) ವತಿಯಿಂದ 35 ದಿನಗಳ ಉಚಿತ ಬ್ಯೂಟಿಷಿಯನ್(beautician course) ತರಬೇತಿ ಕೋರ್ಸ್ ಪ್ರಕಟಿಸಲಾಗಿದೆ. ಈ ತರಬೇತಿ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್, ತ್ವಚಾ ಆರೈಕೆ, ಕೂದಲಿನ ಶೈಲಿ, ಮೇಕಪ್ ಕಲೆಗಳು ಮುಂತಾದ ವಿಷಯಗಳಲ್ಲಿ ಸಂಪೂರ್ಣ ಶಿಕ್ಷಣವನ್ನು ನೀಡಲಿದೆ. ತರಬೇತಿಯು ಉಚಿತವಷ್ಟೇ ಅಲ್ಲದೆ, ವಸತಿ ಹಾಗೂ ಊಟ ಸೌಲಭ್ಯವೂ ಉಚಿತವಾಗಿದೆ. … Read more

Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ

  Computer Training Course: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ – ಈಗಲೇ ಅರ್ಜಿ ಹಾಕಿ.! ನಿಮ್ಮ ಭವಿಷ್ಯ ರೂಪಿಸೋ ಅವಕಾಶ ಇಲ್ಲಿ ಇದೆ! ಬೆಂಗಳೂರು ಮಲ್ಲೇಶ್ವರಂನಲ್ಲಿ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು, ಯುವ ನಿರುದ್ಯೋಗಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ(Computer Training) ನೀಡಲು ಅರ್ಜಿ ಆಹ್ವಾನಿಸಿದೆ. ಯಾವುದೇ ಶುಲ್ಕವಿಲ್ಲದೆ, ಸಂಪೂರ್ಣವಾಗಿ 3 ತಿಂಗಳ ಕಾಲ ಪ್ರಸಕ್ತ ತಂತ್ರಜ್ಞಾನ ತರಬೇತಿ ಪಡೆಯುವ ಅಪರೂಪದ ಅವಕಾಶ ಇದಾಗಿದೆ. ಈ ತರಬೇತಿಯ ಉದ್ದೇಶವೇನು.? ಇಂದಿನ ಡಿಜಿಟಲ್ ಯುಗದಲ್ಲಿ … Read more