Gruhalakshmi: ಗೃಹಲಕ್ಷಿ ಹಣ ಬರದವರು ಈ ರೀತಿ ಮಾಡಿ.!
Gruhalakshmi ಗೃಹಲಕ್ಷ್ಮಿ ಯೋಜನೆಯ ಹಣ ಬರದವರು ಈ ಕೆಲಸ ಮಾಡಿ.! ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ(Gruhalakshmi) ಯೋಜನೆಯಡಿಯಲ್ಲಿ ತಿಂಗಳಿಗೆ ರೂ. 2,000 ನಗದು ಹಣ ಸಿಗುತ್ತಿರುವುದು ಒಂದು ದೊಡ್ಡ ಸಹಾಯವಾಗಿದೆ. ಆದರೆ ಕೆಲ ಫಲಾನುಭವಿಗಳಿಗೆ ಈ ಹಣ ಮುಟ್ಟದೆ ಹೋದ ಘಟನೆಗಳು ಹೆಚ್ಚಾಗುತ್ತಿವೆ. ನೀವು ಕೂಡಾ ಈ ಯೋಜನೆಯಡಿಯಲ್ಲಿ ನೋಂದಣಿಯಾಗಿದ್ದರೂ ಹಣ ಬರದೆ ಇದ್ದರೆ, ಈ ಲೇಖನ ಓದಿ ಕಾರಣ ತಿಳಿದು, ತಕ್ಷಣ ತಿದ್ದಿ, ಸಬ್ಸಿಡಿ ಪಡೆದುಕೊಳ್ಳಿ. Gruhalakshmi ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನು.? ಸಂಖ್ಯಾತ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ … Read more