Lakpathi Didi Yojan: ಮಹಿಳೆಯರಿಗೆ 5 ಲಕ್ಷ ಸಹಾಯಧನ.!

    Lakpathi Didi Yojan ಮಹಿಳೆಯರಿಗಾಗಿ ಕೇಂದ್ರದಿಂದ ಹೊಸ  ಯೋಜನೆ ಜಾರಿ.! ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಲಕ್ಪತಿ ದೀದಿ( Lakpathi Didi Yojan ) ಯೋಜನೆಯು ಅಳವಡಿಕೆಯಾಗುತ್ತಿದೆ. ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ತನ್ನದೇ ಆದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು. ಈ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ, ಮಹಿಳೆಯರನ್ನು ಸಣ್ಣ ಉದ್ಯಮಗಳು, ಗೃಹ ಉತ್ಪಾದನಾ ಕೇಂದ್ರಗಳು ಅಥವಾ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಜೀವನೋಪಾಯಕ್ಕೆ … Read more