SBI ಬ್ಯಾಂಕ್ ನೇಮಕಾತಿ.! ವೇತನ 85,920/- ಆಸಕ್ತರು ಅರ್ಜಿ ಹಾಕಿ.!
SBI Bank ನೇಮಕಾತಿ ಪ್ರಮುಖ ಸರ್ಕಾರಿ ಬ್ಯಾಂಕ್ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025ನೇ ಸಾಲಿಗೆ ಪ್ರೊಬೇಷನರಿ ಆಫೀಸರ್ (Probationary Officer) ಹುದ್ದೆಗಳ ನೇಮಕಾತಿ ಕುರಿತ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಜೂನ್ 24, 2025 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 14, 2025ರೊಳಗೆ ಅರ್ಜಿ ಸಲ್ಲಿಸಬಹುದು. 🔹 SBI Bank ಹುದ್ದೆಗಳ ವಿವರ: ಪದವಿಯ ಹೆಸರು: ಪ್ರೊಬೇಷನರಿ ಆಫೀಸರ್ (PO) ಒಟ್ಟು ಹುದ್ದೆಗಳು: 541 ಸ್ಥಳ: ಭಾರತದೆಲ್ಲೆಡೆ ವೇತನ ಶ್ರೇಣಿ: ₹48,480 … Read more