Post office: ಕೇವಲ1500 ರೂಪಾಯಿ ಕಟ್ಟಿ 31 ಲಕ್ಷ ಪಡೆಯಿರಿ.!

  Post office plan ತಿಂಗಳಿಗೆ ₹1500 ಕಟ್ಟಿ 31 ಲಕ್ಷ ರೂಪಾಯಿ ಪಡೆಯಿರಿ.! ನಿಮ್ಮ ಭವಿಷ್ಯ ಭದ್ರವಾಗಿರಲಿ ಅನ್ನೋ ಆಸೆ ಇದ್ದರೆ, Post office ಪೋಸ್ಟ್ ಆಫೀಸ್‌ನ ಈ ವಿಶೇಷ ಹೂಡಿಕೆ ಯೋಜನೆ ನಿಮಗೋಸ್ಕರವೇ. ಕಡಿಮೆ ಹಣ ಹೂಡಿಸಿ ಹೆಚ್ಚು ಲಾಭ ಪಡೆಯೋ ಈ ಪ್ಲಾನ್ ಈಗ ಗ್ರಾಮೀಣ ಹಾಗೂ ನಗರ ಪ್ರದೇಶದ ಹೂಡಿಕೆದಾರರಲ್ಲಿ ಬಹಳ ಜನಪ್ರಿಯವಾಗಿದೆ. ಯಾವ ಯೋಜನೆ ಬಗ್ಗೆ ಮಾತಾಡುತ್ತಿದ್ದೇವೆ.? ಈ ಯೋಜನೆ ಪೋಸ್ಟ್ ಆಫೀಸ್ ಗ್ರಾಮೀಣ ಸೂರಕ್ಷಾ ಯೋಜನೆ (RPLI – … Read more