beautician course ಉಚಿತ ಬ್ಯೂಟಿಷಿಯನ್ ತರಬೇತಿ.!
Beautician Course ಉಚಿತ ಬ್ಯೂಟಿಷಿಯನ್ ತರಬೇತಿ ಕರ್ನಾಟಕದ ಮಹಿಳೆಯರಿಗೆ ಶೂಭವಾರ್ತೆ! ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪ್ರದೇಶದ ಕೆನರಾ ಬ್ಯಾಂಕ್ – ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI) ವತಿಯಿಂದ 35 ದಿನಗಳ ಉಚಿತ ಬ್ಯೂಟಿಷಿಯನ್(beautician course) ತರಬೇತಿ ಕೋರ್ಸ್ ಪ್ರಕಟಿಸಲಾಗಿದೆ. ಈ ತರಬೇತಿ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್, ತ್ವಚಾ ಆರೈಕೆ, ಕೂದಲಿನ ಶೈಲಿ, ಮೇಕಪ್ ಕಲೆಗಳು ಮುಂತಾದ ವಿಷಯಗಳಲ್ಲಿ ಸಂಪೂರ್ಣ ಶಿಕ್ಷಣವನ್ನು ನೀಡಲಿದೆ. ತರಬೇತಿಯು ಉಚಿತವಷ್ಟೇ ಅಲ್ಲದೆ, ವಸತಿ ಹಾಗೂ ಊಟ ಸೌಲಭ್ಯವೂ ಉಚಿತವಾಗಿದೆ. … Read more