Property ಆಸ್ತಿ ಭಾಗ ಮಾಡುವಾಗ ಹೆಣ್ಣು ಮಕ್ಕಳಿಗೆ ಪಾಲು ಕೊಡದಿದ್ದರೆ ಏನಾಗುತ್ತೆ ಗೊತ್ತ.?
Property ನಮ್ಮ ಸಮಾಜದಲ್ಲಿ ‘ಆಸ್ತಿ ಹಕ್ಕು’ ಎಂಬುದು ವರ್ಷಗಳ ಕಾಲ ಗೊಂದಲವಿರುವ ವಿಚಾರವಾಗಿಯೇ ಉಳಿದಿದೆ. ಇತ್ತೀಚಿನ ನ್ಯಾಯಾಂಗ ತೀರ್ಮಾನಗಳು ಈ ಗೊಂದಲಕ್ಕೆ ಪೂರಕವಾದ ಸ್ಪಷ್ಟನೆಗಳನ್ನು ನೀಡಿವೆ. ಆದರೆ ಇನ್ನೂ ಹಲವಾರು ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡುವ ವಿಷಯವಾಗಿ ಅಪಾರ ವಿವಾದ, ಅಸಮಜಸ್ಸು, ಮತ್ತು ತಪ್ಪು ಅರ್ಥಗಳಿವೆ. ಇಂದಿನ ಲೇಖನದಲ್ಲಿ ನಾವು ಒಂದು ಪ್ರಮುಖ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡಲಿದ್ದೇವೆ: “ತಂದೆಯ ಆಸ್ತಿಯನ್ನು ಭಾಗ ಮಾಡುವಾಗ, ಹೆಣ್ಣು ಮಕ್ಕಳಿಗೆ ಪಾಲು ನೀಡದೇ ಹೋದರೆ … Read more