Phonepe ಫೋನ್‌ಪೇ ಗ್ರಾಹಕರಿಗೆ ಬಂಪರ್ ಸುದ್ದಿ.!

  ಫೋನ್‌ಪೇಯ 123PAY ಸೇವೆ  ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಗಳ ಪ್ರಮಾಣ ಎತ್ತರಕ್ಕೆ ಏರಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗಷ್ಟೇ ಅಲ್ಲ, ಈಗ ಫೀಚರ್ ಫೋನ್ (ಅಥವಾ ಸಾಮಾನ್ಯ ಮೊಬೈಲ್) ಬಳಕೆದಾರರಿಗೂ ಈ ತಂತ್ರಜ್ಞಾನ ಲಭ್ಯವಾಗುತ್ತಿದೆ. ಇದರೊಂದಿಗೇ ‘ಫೋನ್‌ಪೇ’ (PhonePe) ಸಂಸ್ಥೆ ತನ್ನ ಹೊಸ ಸೇವೆ 123PAY ಅನ್ನು ಪ್ರಾರಂಭಿಸಿದ್ದು, ಇದು ಫೀಚರ್ ಫೋನ್ ಬಳಕೆದಾರರಿಗೆ ಆಧುನಿಕ ಪಾವತಿ ವ್ಯವಸ್ಥೆಯನ್ನು ನೇರವಾಗಿ ಕೈಗೆಟುಕುವಂತೆ ಮಾಡುತ್ತಿದೆ. 123PAY ಅಂದರೆನು? 123PAY ಎಂಬುದು ರಾಷ್ಟ್ರೀಯ ಪಾವತಿ ನಿಗಮ (NPCI) ಅವರ ಒಬ್ಬ … Read more