SSC mySSC ಸರ್ಕಾರಿ ಉದ್ಯೋಗಗಳಿಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ.!

   ಸರ್ಕಾರಿ ಉದ್ಯೋಗಗಳಿಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ – SSC mySSC ಆಪ್‌ನ ಸಂಪೂರ್ಣ ಮಾಹಿತಿ.! ಭಾರತದ ಸರ್ಕಾರಿ ಉದ್ಯೋಗ ಪ್ರಕ್ರಿಯೆಯು ಈಗ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಆಗುತ್ತಿದೆ. ಈ ದಿಶೆಯಲ್ಲಿ ಮಹತ್ವದ ಹೆಜ್ಜೆ ಹಾಕಿರುವ ಕೇಂದ್ರ ಸಿಬ್ಬಂದಿ ಆಯೋಗ (SSC) ಇತ್ತೀಚೆಗೆ ಪರಿಚಯಿಸಿರುವ mySSC ಎಂಬ ಆಧುನಿಕ ಮೊಬೈಲ್ ಆಪ್, ಅಭ್ಯರ್ಥಿಗಳಿಗೆ ಹಲವಾರು ಅನುಕೂಲಗಳನ್ನು ಒದಗಿಸುತ್ತಿದೆ. ಈ ಆಪ್ ಬಳಸಿ, ಕಚೇರಿಗಳಿಗೆ ಓಡಾಡದೆ ನೇರವಾಗಿ ನಿಮ್ಮ ಫೋನ್‌ನಲ್ಲೇ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ.  mySSC … Read more