Toll ಬೈಕ್ ಸವಾರರಿಗೂ ಟೋಲ್ ಶುಲ್ಕ.? ಸರ್ಕಾರದಿಂದ ಸ್ಪಷ್ಟನೆ
ಇತ್ತೀಚೆಗಿನ ದಿನಗಳಲ್ಲಿ “ಬೈಕ್ಗಳಿಗೆ ಟೋಲ್ ಶುಲ್ಕ” Toll fees for bikers. ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಹೈವೇಗಳಲ್ಲಿ ಓಡುತ್ತಿರುವ ಬೈಕ್ ಸವಾರರಿಗೆ ಟೋಲ್ ಕಟ್ಟಬೇಕಾಗುವುದು ಎಂಬ ಮಾತುಗಳು ಜನರಲ್ಲಿ ಗೊಂದಲ ಉಂಟುಮಾಡಿದವು. ಆದರೆ ಈ ಚರ್ಚೆಯ ಮಧ್ಯೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸ್ಪಷ್ಟನೆ ನೀಡಿದ್ದು, ಎಲ್ಲ ಬಗೆಗಿನ ಗೊಂದಲಕ್ಕೆ ಕೊನೆ ಹಾಕಿದ್ದಾರೆ. ಬೈಕ್ ಸವಾರರಿಗೆ ಟೋಲ್ ಶುಲ್ಕ.? ಕೆಲವು ಮಾಧ್ಯಮಗಳು 2025 ಜುಲೈ 15ರಿಂದ ದ್ವಿಚಕ್ರ ವಾಹನಗಳಿಗೂ … Read more