MECL ನೇಮಕಾತಿ ವೇತನ 55,900/-
MECL ನೇಮಕಾತಿ 2025: 108 ಸಹಾಯಕ, ಜೂನಿಯರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಖನಿಜ ಅನ್ವೇಷಣಾ ಮತ್ತು ಸಲಹಾ ನಿಗಮ (MECL) 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿ 108 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 5, 2025ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೈಲೈಟ್ಸ್: ಆಯೋಜನೆ: Mineral Exploration & Consultancy Limited (MECL) ಒಟ್ಟು ಹುದ್ದೆಗಳು: 108 ಹುದ್ದೆಯ … Read more