LIC ಕೇವಲ 121 ರೂಪಾಯಿ ಹೂಡಿಕೆ ಮಾಡಿ 27 ಲಕ್ಷ ಸಿಗುತ್ತೆ.!

  LIC ಕೇವಲ ₹121 ರೂಪಾಯಿ ಹೂಡಿಕೆ ಮಾಡಿ 27 ಲಕ್ಷ ಗಳಿಸಿ.! ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತನೆ ಮಾಡುವ ತಾಯಿ-ತಂದೆಗಳಿಗೆ ಎಲ್ಐಸಿಯು (LIC) ನೀಡುತ್ತಿರುವ ಬಹುಮೌಲ್ಯವಂತ ಯೋಜನೆಯೊಂದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಇದು ನಾಡಿನ ಲಕ್ಷಾಂತರ ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಬಲ್ಲ ‘ಕನ್ಯಾ ಭವಿಷ್ಯ ಯೋಜನೆ’ – ಈ ಯೋಜನೆಯ ಮೂಲಕ, ಕೇವಲ ದಿನಕ್ಕೆ ₹121 ಹೂಡಿಕೆಯ ಮೂಲಕ, ನಿಮ್ಮ ಮಗಳಿಗೆ ಶೈಕ್ಷಣಿಕ ಹಾಗೂ ವಿವಾಹ ವ್ಯಯಕ್ಕೆ ₹27 ಲಕ್ಷ … Read more