LPG ಗ್ಯಾಸ್ ಸಿಲಿಂಡರ್ ಪಡೆಯೋಕೆ ಹೊಸ ರೂಲ್ಸ್.!
LPG ಗ್ಯಾಸ್ ಸಿಲಿಂಡರ್ ಹಂಚಿಕೆಯಲ್ಲಿ ಹೊಸ ನಿಯಮಗಳು ಜಾರಿಗೆ – OTP ಇಲ್ಲದೆ ಸಿಲಿಂಡರ್ ಸಿಗೋದಿಲ್ಲ.! 2025ರ ಜುಲೈ 1ರಿಂದ ಭಾರತೀಯ ಎಲ್ಪಿಜಿ ಬಳಕೆದಾರರಿಗೆ ಮಹತ್ವದ ನಿಯಮ ಬದಲಾವಣೆ ಜಾರಿಗೆ ಬಿದ್ದಿದೆ. LPG ಸಿಲಿಂಡರ್ ಹಂಚಿಕೆಯಲ್ಲಿ ಸರ್ಕಾರ ಹೊಸ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಗ್ರಾಹಕರ ಅನುಭವ, ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಕ್ರಮಗಳು ತೆಗೆದುಕೊಳ್ಳಲಾಗಿದೆ. LPG ಏನು ಬದಲಾವಣೆ ಆಗಿದೆ? ಹಳೆಯ ವ್ಯವಸ್ಥೆ: ಮುಂಬರುವ ಗ್ಯಾಸ್ ಸಿಲಿಂಡರ್ ಡೆಲಿವರಿಯ ವೇಳೆ … Read more