LIC ತಿಂಗಳಿಗೆ ₹26,000 ಪಿಂಚಣಿ ಬರುವ ಬಂಪರ್ ಸ್ಕೀಮ್
₹5 ಲಕ್ಷ ಹೂಡಿಕೆ ಮಾಡಿ, ತಿಂಗಳಿಗೆ ₹26,000 ಪಿಂಚಣಿ ಪಡೆಯಿರಿ.! LIC ನಾ 2 ಶ್ರೇಷ್ಠ ಯೋಜನೆಗಳ ಬಗ್ಗೆ ತಿಳಿಯೋಣ ನಿವೃತ್ತಿಯ ನಂತರವೂ ಪ್ರತಿ ತಿಂಗಳು ಸಾಲಿಲ್ಲದ ಬದುಕು ಬಯಸುತ್ತಿದ್ದರೆ, LIC ನೀಡುತ್ತಿರುವ ಎರಡು ಅತ್ಯುತ್ತಮ ಪಿಂಚಣಿ ಯೋಜನೆಗಳೆ ನಿಮ್ಮ ಕನಸು ನಿಜವಾಗಿಸಬಲ್ಲದು. LIC ನ “ಜೀವನ್ ಅಕ್ಷಯ್” ಮತ್ತು “ನ್ಯೂ ಜೀವನ್ ಶಾಂತಿ” ಯೋಜನೆಗಳು, ದಿನೇ ದಿನೇ ಜನಪ್ರಿಯವಾಗುತ್ತಿದ್ದು, ತಿಂಗಳಿಗೆ ₹26,000ವರೆಗೆ ಪಿಂಚಣಿಗೆ ದಾರಿತೊರೆಯುವ ಪ್ಲಾನ್ ಗಳಾಗಿ ಗುರುತಿಸಲ್ಪಟ್ಟಿವೆ. ಏಕೆ LIC ಪಿಂಚಣಿ ಯೋಜನೆ … Read more