Property Rights: ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಯಾವಾಗ ಭಾಗ ಸಿಗಲ್ಲ ನೋಡಿ.!
Property Rights: ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಹಕ್ಕು: ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.! ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರಿಗೆ ಕಾನೂನಿನಲ್ಲಿ ನೀಡಲ್ಪಡುವ ಹಕ್ಕುಗಳನ್ನು ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ ತಂದೆಯ ಆಸ್ತಿಯಲ್ಲಿ(Property Rights:) ಹೆಣ್ಣು ಮಕ್ಕಳ ಪಾಲು ಕುರಿತು ಹಲವಾರು ಸಂದೇಹಗಳು ಇದ್ದು, ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುತ್ತೆ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಏಳುತ್ತಿದೆ. ಈ ಲೇಖನದ ಮೂಲಕ ಈ ಗೊಂದಲಗಳಿಗೆ ಸ್ಪಷ್ಟತೆ ನೀಡುವ ಪ್ರಯತ್ನ ಮಾಡಲಾಗಿದೆ. ಅಂದಿನ ಕಾಲದಲ್ಲಿ ಯಾವ … Read more