Kotak Scholorship: ವಿದ್ಯಾರ್ಥಿಗಳಿಗೆ ಸಿಗಲಿದೆ ₹1.5 ಲಕ್ಷ ಸ್ಕಾಲರ್ಶಿಪ್.!
Kotak Scholorship: ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೋಟಕ್ Kotak Scholarship ಮಹೀಂದ್ರಾ ಗ್ರೂಪ್ ಉತ್ತಮ ಸಂಧಿಯೊಂದನ್ನು ನೀಡಿದೆ. ಈ ಕೋಟಕ್ ಕನ್ಯಾ ವಿದ್ಯಾರ್ಥಿವೇತನ ಯೋಜನೆ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ರೂಪಿಸಲಾಗಿದೆ. ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ: ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು ಸಾಲವಿಲ್ಲದೆ ಶಿಕ್ಷಣ ಪಡೆಯಲು ಸ್ವಾವಲಂಬಿ ಬದುಕು ರೂಪಿಸಲು ಸಹಾಯ ಅರ್ಹತೆ.! ಈ ಕೆಳಗಿನ ಶ್ರೇಣಿಯ ವಿದ್ಯಾರ್ಥಿನಿಯರು ಅರ್ಜಿ ಹಾಕಬಹುದು: ಇಂಜಿನಿಯರಿಂಗ್ ಮೆಡಿಕಲ್ (MBBS) ಕಾನೂನು … Read more