Railway ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್.!

  Railway ಇನ್ಮುಂದೆ ರೈಲು ಟಿಕೆಟ್‌ ಬುಕ್ ಮಾಡುವಾಗ ನೀವು ನಿಮ್ಮ ಇಷ್ಟದ ಸೀಟ್ ಆಯ್ಕೆ ಮಾಡಬಹುದು.! ಹೊಸ ನಿಯಮಗಳು ಜಾರಿ.! ಭಾರತೀಯ ರೈಲ್ವೆ(Railway) ಇಲಾಖೆಯು ಪ್ರಯಾಣಿಕರ ಅನುಕೂಲತೆಗಾಗಿ ಟಿಕೆಟ್ ಬುಕಿಂಗ್ ಮತ್ತು ಸೀಟು ಪಟ್ಟಿ ಸಂಬಂಧಿಸಿದ ಪ್ರಮುಖ ಬದಲಾವಣೆಗಳನ್ನು ಜಾರಿ ಮಾಡುತ್ತಿದೆ. ಈ ಬದಲಾವಣೆಗಳು ಇನ್ಮುಂದೆ ಪ್ರತಿಯೊಬ್ಬ ಪ್ರಯಾಣಿಕನಿಗೂ ಸುಲಭ, ಪಾರದರ್ಶಕ ಮತ್ತು ವೇಗವಾದ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಜಾರಿಯಾಗಿವೆ. Railway ಮುಖ್ಯ ಬದಲಾವಣೆಗಳು 1️⃣ ಬುಕ್ಕಿಂಗ್ ಸಮಯದಲ್ಲೇ ಸೀಟ್ ಆಯ್ಕೆ ಈಗಾಗಲೇ ಬಸ್ ಟಿಕೆಟ್ … Read more