Hotel ಹೋಟೆಲ್‌ನಿಂದ ಈ 5 ವಸ್ತುಗಳನ್ನು ಫ್ರೀಯಾಗಿ ತೆಗೆದುಕೊಂಡು ಹೋಗಬಹುದು – ದಂಡ ಇಲ್ಲ.!

   ಹೋಟೆಲ್‌ನಿಂದ ಈ 5 ವಸ್ತುಗಳನ್ನು ಫ್ರೀಯಾಗಿ ತೆಗೆದುಕೊಂಡು ಹೋಗಬಹುದು – ದಂಡ ಇಲ್ಲ! ಹೋಟೆಲ್‌ಗಳಲ್ಲಿ ಇರುವ ಅತಿಥಿ ಕೊಠಡಿಗಳು ಕೇವಲ ವಿಶ್ರಾಂತಿಯನ್ನೇ ನೀಡುವುದಿಲ್ಲ, ಅಲ್ಲಿಯಲ್ಲೇ ಕೆಲವೊಂದು ಉಪಯುಕ್ತ ವಸ್ತುಗಳನ್ನು ನೀವು ನಿಮ್ಮ ಜರ್ನಿಗೆಲ್ಲಾ ಉಪಯೋಗಿಸಿಕೊಳ್ಳಬಹುದಾಗಿದೆ. ಆದರೆ, ಎಲ್ಲಾ ವಸ್ತುಗಳನ್ನು ತೆಗೆದುಕೊಂಡರೆ ಅದು ಕಾನೂನುಬದ್ಧವಲ್ಲ. ಇಲ್ಲಿದೆ ಹೋಟೆಲ್‌ನಿಂದ ಉಚಿತವಾಗಿ ತೆಗೆದುಕೊಂಡು ಹೋಗಬಹುದಾದ 5 ಪ್ರಮುಖ ವಸ್ತುಗಳ ಪಟ್ಟಿ!  1. ಶಾಂಪೂ, ಬಾಡಿ ಲೋಷನ್, ಸಾಬೂನು ಹೋಟೆಲ್ ಕೊಠಡಿಯಲ್ಲಿ ಸಣ್ಣ ಪ್ಯಾಕ್‌ಗಳಲ್ಲಿ ಲಭ್ಯವಿರುವ ಶಾಂಪೂ, ಕಂಡ್‌ಷನರ್, ಬಾಡಿ ಲೋಷನ್, … Read more