Bank Holiday ಈ ತಿಂಗಳಲ್ಲಿ 13 ದಿನ ಬ್ಯಾಂಕ್‌ಗಳಿಗೆ ರಜೆ.!

  Bank Holiday ಜುಲೈ 2025: ಈ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 13 ದಿನ ರಜೆ.! ಸಂಪೂರ್ಣ ಪಟ್ಟಿ ಇಲ್ಲಿದೆ ಜುಲೈ ತಿಂಗಳು ಹಬ್ಬಗಳ, ಮಳೆಗಾಳಿಯ ಮತ್ತು ಬ್ಯಾಂಕ್ ರಜೆಗಳ ಅವಧಿಯಾಗಿದೆ. ಈ ತಿಂಗಳಿನಲ್ಲಿ ನೀವು ಬ್ಯಾಂಕ್‌ಗೆ ಹೋಗುವ ಯೋಜನೆ ಹಾಕಿಕೊಳ್ಳುತ್ತಿದ್ದರೆ, ನಿಮ್ಮ ಸಮಯದ ಆಯೋಜನೆಗೂ ಮುಂಚೆಯೇ ಈ ಮಾಹಿತಿಯನ್ನೊಮ್ಮೆ ಓದಿ. ಜುಲೈ 2025ರಲ್ಲಿ ಭಾರತದ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ(Bank Holiday) ಒಟ್ಟು 13 ದಿನಗಳು ರಜೆ ಇದೆ. ಈ ಲೇಖನದ ಮೂಲಕ ನಾವು ಜುಲೈ ತಿಂಗಳಿನಲ್ಲಿ ಯಾವ … Read more