Subsidy ಹಸು ಕುರಿ, ಕೋಳಿ, ಮೇಕೆ, ಹಂದಿ ಸಾಕಾಣಿಕೆಗೆ ₹25 ಸಹಾಯಧನ.!

  Subsidy: ಗ್ರಾಮೀಣ ಉದ್ಯಮಕ್ಕಾಗಿ ₹25 ಲಕ್ಷ ಸಬ್ಸಿಡಿ.!  ಗ್ರಾಮೀಣ ಯುವಕರಿಗೆ ಹೊಸ ಭರವಸೆ – ಕೋಳಿ, ಕುರಿ, ಮೇಕೆ, ಹಂದಿ ಮತ್ತು ರಸಮೇವು ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ಬೆಂಬಲ.! ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆದಾಯದ ಅವಕಾಶಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಜಾನುವಾರು ಮಿಷನ್ (National Livestock Mission – NLM) ಯೋಜನೆ, ಇದೀಗ ನೂತನ ರೂಪದಲ್ಲಿ ಪುನಶ್ಚೇತನಗೊಂಡಿದೆ. ಈ ಯೋಜನೆಯ ಅಡಿಯಲ್ಲಿ ಕೃಷಿಕರು ಮತ್ತು ಯುವ ಉದ್ಯಮಿಗಳು … Read more