e-Pauti Abhiyana ಪೌತಿ ಖಾತೆ ನೇರವಾಗಿ ನಿಮ್ಮ ಹೆಸರಿಗೆ ವರ್ಗವಣೆ.!
e-Pauti Abhiyana ರೈತರಿಗೆ ಸಿಹಿ ಸುದ್ದಿ ಪೌತಿ ಖಾತೆ ನೇರವಾಗಿ ವಾರಸುದಾರರ ಹೆಸರಿಗೆ.! ಕರ್ನಾಟಕ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಹೊಸ ಯೋಜನೆಯು ರಾಜ್ಯದ ಲಕ್ಷಾಂತರ ರೈತ ಕುಟುಂಬಗಳಿಗೆ ನಿಜವಾದ ಆಶಾಕಿರಣವಾಗಿದೆ. ಮೃತರಾದ ರೈತರ ಹೆಸರಿನಲ್ಲಿ ಇದ್ದ ಭೂಮಿ ಈಗ ಕುಟುಂಬದ ವಾರಸುದಾರರ ಹೆಸರಿಗೆ ನೇರವಾಗಿ ಪೌತಿ ಖಾತೆಯಾಗಿ ಬದಲಾಗಲಿದೆ. ಇದಕ್ಕಾಗಿ ಸರ್ಕಾರ ರಾಜ್ಯಾದ್ಯಂತ “ಇ-ಪೌತಿ ಆಂದೋಲನ” (e-Pauti Abhiyana) ಆರಂಭಿಸಿದೆ. e-Pauti Abhiyana ಈ ಯೋಜನೆಯ ಮುಖ್ಯ ಉದ್ದೇಶ ಏನು.? ರಾಜ್ಯದ 51.13 ಲಕ್ಷ ಜಮೀನುಗಳು ಮರಣಹೊಂದಿದ … Read more