Building Plan: ಮನೆ ಕಟ್ಟುವವರಿಗೆ ಹೊಸ ರೂಲ್ಸ್.!

Building Plan ಮನೆ ಕಟ್ಟುವವರಿಗೆ ಹೊಸ ರೂಲ್ಸ್.! ರಾಜ್ಯದಲ್ಲಿ ಮನೆ ಕಟ್ಟುವ ಮುನ್ನ ಕಟ್ಟಡ ನಕ್ಷೆ (Building Plan) ಮತ್ತು ಇತರ ಕಾನೂನು ಅನುಮತಿಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪನ್ನು ಆಧರಿಸಿ, ಈಗಳೇ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.  ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳುತ್ತಿದೆ.? ನಕ್ಷೆ ಅನುಮತಿ ಇಲ್ಲದೆ ನಿರ್ಮಾಣ ಮಾಡಿದರೆ, ಮನೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಲಾಗುವುದಿಲ್ಲ ಈ ತೀರ್ಪು ದೇಶದಾದ್ಯಾಂತ ಅನ್ವಯವಾಗಲಿದೆ ಈಗಾಗಲೇ … Read more