PM Suryaghar Yojana: ಸರ್ಕಾರದಿಂದ ಉಚಿತ ಸೋಲರ್ ವಿತರಣೆ.!

  ಸರ್ಕಾರದಿಂದ ₹78,000 ಸಹಾಯಧನ, ಉಚಿತ ವಿದ್ಯುತ್ 25 ವರ್ಷ! | PM Suryaghar Yojana ದೈನಂದಿನ ವಿದ್ಯುತ್ ಖರ್ಚು ನಿಮ್ಮ ಕುಟುಂಬದ ಬಜೆಟ್‌ಗೆ ಹೊರೆ ಆಗುತ್ತಿದ್ದರೆ, ಈಗ ನಿಮ್ಮ ಮನೆಗೆ ಶಾಶ್ವತ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ನೀಡುತ್ತಿದೆ ಅತೀ ಮಹತ್ವದ ಸಹಾಯಧನ. ಪಿಎಂ ಸೂರ್ಯ ಘರ್ – ಮುಕ್ತ ವಿದ್ಯುತ್ ಯೋಜನೆ ಮೂಲಕ ಈಗ ನಿಮ್ಮ ಮನೆಯ ಮೇಲ್ಮಹಡಿಯಲ್ಲಿ ಸೌರ ಪ್ಯಾನೆಲ್ ಸ್ಥಾಪಿಸಿ, 25 ವರ್ಷಗಳವರೆಗೆ ಉಚಿತ ವಿದ್ಯುತ್ ಪಡೆಯಿರಿ!  ಯೋಜನೆಯ ಮುಖ್ಯ ಉದ್ದೇಶಗಳು: … Read more