Lic ಕೇವಲ 150 ರೂ ಹೂಡಿಕೆ ಮಾಡಿ ಸಾಕು ₹19 ಲಕ್ಷ ಸಿಗಲಿದೆ.!

  Lic ಕೇವಲ 150 ರೂ ಹೂಡಿಕೆ ಮಾಡಿ ಸಾಕು ₹19 ಲಕ್ಷ ಸಿಗಲಿದೆ.! ಮಗುವಿನ ವಿದ್ಯಾಭ್ಯಾಸ, ವಿವಾಹ ಅಥವಾ ಭವಿಷ್ಯದ ದೊಡ್ಡ ವೆಚ್ಚಗಳನ್ನು ಎದುರಿಸಲು ದಿನವೂ ₹150 ಹೂಡಿಸಿದರೆ ಸಾಕು. ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನೀಡಿರುವ “New Children’s Money Back Plan” ಮೂಲಕ ಮಧ್ಯಮವರ್ಗದ ಪಾಲಕರಿಗೆ ಭದ್ರ ಭವಿಷ್ಯದ ದಾರಿ ತೆರೆದುಕೊಳ್ಳುತ್ತದೆ. ಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡುವ ಯೋಜನೆ LIC ನ ಈ ಹೊಸ ಯೋಜನೆಯು ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. … Read more