District ಹೊಸ ಜಿಲ್ಲೆಗಳ ರಚನೆಗೆ ಸಿದ್ಧತೆ.!
District ಹೊಸ ಜಿಲ್ಲೆಗಳು ರಾಜ್ಯ ರಾಜಕಾರಣದಲ್ಲಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಹೊಸ ಜಿಲ್ಲೆಗಳ ರಚನೆಗೆ ಸಂಬಂಧಿಸಿದ ಚರ್ಚೆಗಳು( ,Preparations for the formation of new districts) ಇದೀಗ ಮತ್ತೆ ಮುನ್ನೆಲೆಗೆ ಬಂದಿವೆ. ಈ ಬಾರಿ ಈ ವಿಷಯಕ್ಕೆ ತೀವ್ರ ತಾಕೀತು ನೀಡುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ. ಮಾರ್ಚ್ 7ರಂದು ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಈ ಬಗ್ಗೆ ನಿರೀಕ್ಷೆ ಇದ್ದರೂ ಯಾವುದೇ ಘೋಷಣೆ ಆಗಿರಲಿಲ್ಲ. ಆದರೆ, ಇದೀಗ ಸಿಎಂ ವ್ಯಕ್ತವಾಗಿರುವ ನಿಲುವು ಹಲವರ … Read more