Loan ಬ್ಯಾಂಕ್ ಲೋನ್, EMI ತೀರಿಸದಿದ್ದರೆ ಏನಾಗುತ್ತದೆ ಗೊತ್ತಾ.?

  Loan ಬ್ಯಾಂಕ್ ಸಾಲ ತೀರಿಸಲು ವಿಫಲರಾದರೆ ಏನು ಆಗಬಹುದು ನೋಡಿ ಅರ್ಥಿಕ ತೊಂದರೆಗಳಲ್ಲಿ ಬ್ಯಾಂಕ್ ಸಾಲ ಮುಖ್ಯ ಪಾತ್ರವಹಿಸುತ್ತದೆ. ಅನೇಕ ಮಂದಿ ವ್ಯವಹಾರ, ಮನೆ, ಶಿಕ್ಷಣ, ಅಥವಾ ವೈದ್ಯಕೀಯ ನೆರವಿಗಾಗಿ ಬ್ಯಾಂಕ್‌ಗಳಿಂದ ವೈಯಕ್ತಿಕ ಅಥವಾ ಗೃಹ ಸಾಲಗಳನ್ನು ಪಡೆಯುತ್ತಾರೆ. ಆದರೆ ಕೆಲವೊಮ್ಮೆ ಹಣ ತೀರಿಸಲು ಸಾಧ್ಯವಾಗದೇ ಬಾಕಿ ಬಿದ್ದುಬಿಡುತ್ತದೆ. ಇಂತಹ ಸ್ಥಿತಿಯಲ್ಲಿ ಸಾಲ ತೀರಿಸದಿರುವುದರಿಂದ ಏನು ಪರಿಣಾಮವಾಗಬಹುದು? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಈ ಲೇಖನದಲ್ಲಿ ನೀವು ತಿಳಿಯಬೇಕಾದ ಎಲ್ಲಾ ಪ್ರಮುಖ ಮಾಹಿತಿ, ಕಾನೂನು ಪರಿಕಲ್ಪನೆಗಳು … Read more