Swavalabhi Sarathi: ಕಾರ್, ಆಟೋ ಖರೀದಿಗೆ 3 ಲಕ್ಷ ಸಹಾಯಧನ.!

  Swavalabhi Sarathi ಸ್ವಾವಲಂಬಿ ಸಾರಥಿ  ಯೋಜನೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ.! ಅರ್ಹತೆ, ದಾಖಲೆ, ಅರ್ಜಿ ಪ್ರಕ್ರಿಯೆ ಇಲ್ಲಿದೆ ಸಂಪೂರ್ಣ ಮಾಹಿತಿ ಕರ್ನಾಟಕ ಸರ್ಕಾರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ಹಲವಾರು ಯೋಜನೆಗಳಡಿ ಆರ್ಥಿಕ ನೆರವು ಒದಗಿಸಲು ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಮುಖ್ಯವಾಗಿ ಸ್ವಾವಲಂಬಿ ಸಾರಥಿ ಯೋಜನೆ(Swavalabhi Sarathi) ಕೂಡ ಸೇರಿದ್ದು, ಅಭ್ಯರ್ಥಿಗಳಿಗೆ ವಾಹನ ಖರೀದಿಗೆ ರೂ.3 ಲಕ್ಷವರೆಗೆ ಸಹಾಯಧನ ಲಭಿಸುತ್ತದೆ. ಜೂನ್ 30, 2025 … Read more