Sanjeevini Scheme: ನೌಕರರಿಗೆ ಗುಡ್ ನ್ಯೂಸ್ ನಗದು ರಹಿತ ಆರೋಗ್ಯ ಯೋಜನೆ
Sanjeevini Scheme ಕರ್ನಾಟಕ ಸರ್ಕಾರ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ನೌಕರರಿಗೆ ‘ನಗದು ರಹಿತ ಆರೋಗ್ಯ ಯೋಜನೆ’ ಆರಂಭಿಸಿದೆ. ₹5 ಲಕ್ಷವರೆಗೆ ಉಚಿತ ಚಿಕಿತ್ಸೆಗೆ ಅವಕಾಶ, ಮಾಸಿಕ ಕೇವಲ ₹100ರಿಂದ ಪ್ಯಾಕೇಜ್ ಲಭ್ಯ! ಈ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ. ನಗದು ರಹಿತ ಆರೋಗ್ಯ ಯೋಜನೆ ಗುತ್ತಿಗೆ ನೌಕರರ ಜೀವನಕ್ಕೆ ಆರೋಗ್ಯದ ಹಸಿರು ಬೆಳಕು.! ರಾಜ್ಯದ 3 ಲಕ್ಷಕ್ಕೂ ಅಧಿಕ ಗುತ್ತಿಗೆ/ಹೊರಗುತ್ತಿಗೆ/ಗೌರವಧನದ ಆಧಾರದ ನೌಕರರು ಹಾಗೂ ಅವರ ಕುಟುಂಬಸ್ಥರಿಗೆ ಸಿಹಿ ಸುದ್ದಿ! ಅವರು ಈಗಿನಿಂದ ₹5 ಲಕ್ಷವರೆಗೆ … Read more