Sericulture Department Recruitment ರೇಷ್ಮೆ ಇಲಾಖೆಯಲ್ಲಿ ಉದ್ಯೋಗವಕಾಶ.!

ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶಗಳು – 2025ರ ನೇಮಕಾತಿ ಘೋಷಣೆ.! ರಾಜ್ಯದ ಯುವಕರಿಗೆ ರೇಷ್ಮೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಭದ್ರ ಉದ್ಯೋಗ ಪಡೆಯುವ ಅವಕಾಶ ಬಂದಿದೆ. ಕರ್ನಾಟಕ ರೇಷ್ಮೆ ಇಲಾಖೆ( Sericulture Department Recruitment) 2025ನೇ ಸಾಲಿನಲ್ಲಿ ನಾನಾ ವಿಭಾಗಗಳಲ್ಲಿ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಲು ಸಜ್ಜಾಗಿದೆ.  ಪ್ರಮುಖ ಮಾಹಿತಿ ವಿಭಾಗ: ಕರ್ನಾಟಕ ರೇಷ್ಮೆ ಇಲಾಖೆ ಒಟ್ಟು ಹುದ್ದೆಗಳ ಸಂಖ್ಯೆ: 2,492+ ಕಾರ್ಯಸ್ಥಳ: ಕರ್ನಾಟಕದ ವಿವಿಧ ಜಿಲ್ಲೆಗಳು ಅಧಿಸೂಚನೆ ದಿನಾಂಕ: 17 ಜೂನ್ 2025 ಅರ್ಜಿ … Read more