ಬೈಕ್ ಸವಾರರಿಗೆ ಹೊಸ ರೂಲ್ಸ್, ABS ಸಿಸ್ಟಮ್ & ಡಬಲ್ ಹೆಲ್ಮೆಟ್ ಕಡ್ಡಾಯ.!

  ABS ಸಿಸ್ಟಮ್ ಹಾಗೂ ಡಬಲ್ ಹೆಲ್ಮೆಟ್ ಈಗ ಕಡ್ಡಾಯ.! ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ 2025ರಿಂದ ದ್ವಿಚಕ್ರ ವಾಹನಗಳ ಖರೀದಿಯಲ್ಲಿ ಎರಡು ಪ್ರಮುಖ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಸರಕಾರಿ ಸಾರಿಗೆ ಸಚಿವಾಲಯ ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು, ಇದು ದೇಶದಾದ್ಯಂತ ಸವಾರರ ಸುರಕ್ಷತೆಯನ್ನು ಉತ್ತೇಜಿಸಲು ಮಹತ್ವದ ಹೆಜ್ಜೆಯಾಗಿದೆ. ಏನಿದು ಹೊಸ ನಿಯಮ? ಈ ಹೊಸ ನಿಯಮದ ಅಡಿಯಲ್ಲಿ, 125 ಸಿಸಿ ಅಥವಾ ಹೆಚ್ಚಿನ ಎಂಜಿನ್ ಸಾಮರ್ಥ್ಯವಿರುವ ಎಲ್ಲಾ ಹೊಸ ದ್ವಿಚಕ್ರ ವಾಹನಗಳಲ್ಲಿ ABS … Read more