PM-SYM ಗಂಡ – ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ₹6000 ಸಿಗುತ್ತೆ.!
PM-SYM ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ – ಪ್ರತಿ ತಿಂಗಳು ₹3000 ಪಿಂಚಣಿ ಪಡೆಯುವ ಮಾಹಿತಿ.! ದೇಶದ ಅನೌಪಚಾರಿಕ ಕ್ಷೇತ್ರದಲ್ಲಿ ದುಡಿಯುವ ಕೂಲಿ ಕೆಲಸದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರಂಭಿಸಿದ ಮಹತ್ವಾಕಾಂಕ್ಷಿಯ ಯೋಜನೆಯೊಂದೇ “ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ (PM-SYM)”. ಈ ಯೋಜನೆಯಡಿಯಲ್ಲಿ ಅರ್ಹರಾದ ಕಾರ್ಮಿಕರು 60 ವರ್ಷಕ್ಕೆ ಪೂರ್ತಿಯಾದ ನಂತರ ಪ್ರತಿ ತಿಂಗಳು ₹3000 ಪಿಂಚಣಿಯನ್ನು ಜೀವಿತಾವಧಿ ಮಟ್ಟಿಗೆ ಪಡೆಯಬಹುದು. ಯೋಜನೆಯ ಪ್ರಮುಖ ಉದ್ದೇಶ: … Read more