Kisan Vikas Patra: 5 ಲಕ್ಷ ಹೂಡಿಕೆ ಮಾಡಿದರೆ 10 ಲಕ್ಷ ಸಿಗುತ್ತೆ.!

  Kisan vikas patra:  ₹5 ಲಕ್ಷ ಹೂಡಿಕೆಗೆ ₹10 ಸಿಗುತ್ತೆ, ಸರ್ಕಾರದ ಭದ್ರ ಹೂಡಿಕೆ ಯೋಜನೆಯ ಸಂಪೂರ್ಣ ಮಾಹಿತಿ ಹಣ ಉಳಿಸಿ, ಭದ್ರವಾಗಿ ಹೆಚ್ಚಿಸಿಕೊಳ್ಳಿ — ಈ ಕನಸು ನಿಜವಾಗಿಸುವ ಯೋಜನೆಯೇ ಕಿಸಾನ್ ವಿಕಾಸ್ ಪತ್ರ (Kisan Vikas Patra). ಭಾರತ ಸರ್ಕಾರದ ಈ ಸಣ್ಣ ಉಳಿತಾಯ ಯೋಜನೆ, ಹೂಡಿಕೆಯನ್ನು ನಿಗದಿತ ಅವಧಿಯಲ್ಲಿ ದ್ವಿಗುಣಗೊಳಿಸಲಿದೆ. ಬಡ್ಡಿದರ ಗಗನಕ್ಕೇರುತ್ತಿರುವ ಈ ಕಾಲದಲ್ಲಿ, ಭದ್ರತೆ ಮತ್ತು ಖಾತರಿಯನ್ನು ಒದಗಿಸುವ ಹೂಡಿಕೆ ರೂಪದಲ್ಲಿ KVP ಬಹುಮಾನವಾಗಿದೆ. Kisan Vikas Patra … Read more