Ganga Kalyana Scheme: ಬೋರ್ವೆಲ್ ಹಾಕಿಸಲು 4 ಲಕ್ಷ ಸಹಾಯಧನ.!
Ganga Kalyana Scheme ಗಂಗಾ ಕಲ್ಯಾಣ ಯೋಜನೆ ರೈತರಿಗೆ ನೀರಾವರಿ ನೆರವಿಗಾಗಿ ಸಹಾಯಧನ.! ಸರ್ಕಾರವು ರೈತರ ನಿತ್ಯ ಕೃಷಿಕಾರ್ಯ ಸುಗಮವಾಗಿ ಸಾಗಲೆಂದು ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವ ಯೋಜನೆಯೊಂದು ಎಂದರೆ “ಗಂಗಾ ಕಲ್ಯಾಣ ಯೋಜನೆ”(Ganga Kalyana). ಈ ಯೋಜನೆಯಡಿ ರೈತರಿಗೆ ₹4 ಲಕ್ಷದವರೆಗೆ ಸಬ್ಸಿಡಿ ಮೂಲಕ ಬೋರ್ವೆಲ್ ಕೊರೆಸಲು ನೆರವು ನೀಡಲಾಗುತ್ತಿದೆ. ಈ ಮೂಲಕ ನೀರಾವರಿ ಸೌಲಭ್ಯವಿಲ್ಲದ ರೈತರಿಗೆ ಕೃಷಿಕಾರ್ಯದಲ್ಲಿ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶ. ಯೋಜನೆಯ ಮುಖ್ಯಾಂಶಗಳು ವಿಷಯ ವಿವರ … Read more