SBI ATM ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ ₹50,000 ಗಳಿಸಿ.!
SBI ATM ಫ್ರಾಂಚೈಸಿಯಿಂದ ತಿಂಗಳಿಗೆ ₹50,000 ಗಳಿಸಿ ಬ್ಯಾಂಕ್ ಉದ್ಯೋಗಗಳು ಅಥವಾ ಬ್ಯಾಂಕಿಂಗ್ ವ್ಯವಸ್ಥೆ ಎಂದರೆ ಬ್ಯಾಂಕ್ ನೊಳಗೆ ಕೆಲಸ ಮಾಡೋದು ಮಾತ್ರ ಅಲ್ಲ. ಇದೀಗ ನಿಮ್ಮ ಮನೆಯಲ್ಲಿಯೇ ಸಿದ್ದಪಡಿಸಿ ತಿಂಗಳಿಗೆ ₹30,000 ರಿಂದ ₹50,000 ವರೆಗೆ ನಿಗದಿತ ಆದಾಯ ಪಡೆಯಬಹುದಾದ ಅವಕಾಶವನ್ನು SBI (State Bank of India) ನೀಡಿದೆ. ಖಾತೆ ಹೊಂದಿರುವ ಪ್ರತಿಯೊಬ್ಬರೂ ಈ ಚಾನ್ಸ್ ಅನ್ನು ಉಪಯೋಗಿಸಿಕೊಳ್ಳಬಹುದು. ಏನು ಈ ಅವಕಾಶ.? ಇದು SBI ATM Franchise ಎನ್ನುವ ಸದುಪಾಯ. ನೀವು … Read more