Mobile Canteen Subsidy: ಮೊಬೈಲ್ ಕ್ಯಾಂಟಿನ್ ಆರಂಭಿಸಲು ₹5 ಲಕ್ಷದವರೆಗೆ ಸಬ್ಸಿಡಿ

  Mobile Canteen Subsidy ಪ್ರವಾಸೋದ್ಯಮ ಇಲಾಖೆಯಿಂದ ಬೃಹತ್ ಸಹಾಯಧನ: ಮೊಬೈಲ್ ಕ್ಯಾಂಟಿನ್ ಆರಂಭಿಸಲು ₹5 ಲಕ್ಷದವರೆಗೆ ಸಬ್ಸಿಡಿ ಉದ್ಯೋಗವಿಲ್ಲದ ಯುವಕರು ತಮ್ಮದೇ ಸ್ವಂತ ವ್ಯಾಪಾರವನ್ನು ಆರಂಭಿಸಲು ಬಯಸುವವರು ಇನ್ನು ಹಿಂದೆ ಬದಲಾಗಬೇಕಿಲ್ಲ! ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಒದಗಿಸುತ್ತಿರುವ ‘ಮೊಬೈಲ್ ಕ್ಯಾಂಟಿನ್ ಉದ್ಯಮ ಸಹಾಯಧನ ಯೋಜನೆ'(Mobile Canteen Subsidy) ಹೊಸ ಕನಸುಗಳಿಗೆ ನಾಂದಿ ಹಾಡುತ್ತಿದೆ. ಯೋಜನೆಯ ಉದ್ದೇಶ ಏನು? ರಾಜ್ಯದಲ್ಲಿನ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡ (ST) ಯುವಕರಿಗೆ ಆರ್ಥಿಕ ಸಬಲೀಕರಣವನ್ನು ನೀಡುವುದು ಮತ್ತು ಸ್ವ … Read more