Loan ಸಾಲ ಮಾಡಿ ಸತ್ತರೆ ಸಾಲದ ಹೊಣೆ ಯಾರು ಹೊರಬೇಕಾಗುತ್ತದೆ ಗೊತ್ತ.?

  Loan ಸಾಲಗಾರರ ಸಾವಿನ ಬಳಿಕ ಸಾಲದ ಹೊಣೆ ಯಾರದ್ದು.? ಕಾನೂನು ಸ್ಪಷ್ಟನೆ ಇಲ್ಲಿದೆ.! ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮನೆ, ವಾಹನ ಅಥವಾ ಇತರ ಅಗತ್ಯಗಳಿಗೆ ಬ್ಯಾಂಕ್‌ಗಳಿಂದ ಸಾಲ (Loan) ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಸಾಲ ಪಡೆದ ವ್ಯಕ್ತಿಯ ಅನಾಹುತವಾಗಿ ಸಾವಾಗಿದರೆ, ಆ ಸಾಲದ ಭಾರ ಯಾರ ಮೇಲೆ ಬೀಳುತ್ತದೆ ಎಂಬುದು ಬಹುಪಾಲು ಜನರಿಗೆ ಅಜ್ಞಾತವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಕಾನೂನು, ಬ್ಯಾಂಕ್ ನಿಯಮಗಳು ಮತ್ತು ವಿಮಾ ವ್ಯವಸ್ಥೆಗಳ ಕುರಿತು ಇಲ್ಲಿದೆ ವಿವರವಾದ ಮಾಹಿತಿಯು ಸಾಲಗಾರ … Read more