ತಾಯಿ ಸತ್ತಿದ್ದರೆ ಆಕೆಯ ಪರವಾಗಿ ತವರು ಮನೆಯಲ್ಲಿ ಆಸ್ತಿ ಪಾಲು ಕೇಳಬಹುದ.?
ತಾಯಿಯ ತಂದೆಯ ಆಸ್ತಿಯಲ್ಲಿ ಪಾಲು ಹಂಚಿಕೆ ಬಗ್ಗೆ ನಿಮಗೆ ತಿಳಿಯಬೇಕಾದ ಸತ್ಯಗಳು.! ಇಂದು ಕೂಡ ನಮ್ಮ ಸಮಾಜದಲ್ಲಿ “ತಂದೆಯ ಆಸ್ತಿ ಅಣ್ಣನಿಗೆ ಬಿಟ್ಟೆ” ಎಂಬ ಹೇಳಿಕೆ ಬಹುಮಾನ್ಯವಾಗಿ ಕೇಳಿಸುತ್ತಿದೆ. ಆದರೆ, 2005ರ ಹಿಂದೂ ಉತ್ತರಾಧಿಕಾರ ಕಾಯಿದೆ ತಿದ್ದುಪಡಿ ನಂತರ, ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಸಮಾನ ಹಕ್ಕುಗಳು ಸಿದ್ಧವಾಗಿವೆ. ಈ ಲೇಖನದ ಮೂಲಕ, ನಾವು ಇಂದಿನ ಸತ್ಯ ಘಟನೆ ಆಧಾರಿತ ಉದಾಹರಣೆಯ ಮೂಲಕ ಅರಿತುಕೊಳ್ಳೋಣ – ಅಣ್ಣನೂ ಮೂರು ತಂಗಿಯರೂ ಇದ್ದರೆ, ಆಸ್ತಿಯ ಹಕ್ಕು … Read more