Railway ರೈಲ್ವೆ ಟಿಕೆಟ್ ದರ ಹೆಚ್ಚಳ.!

Railway ರೈಲ್ವೆ ಟಿಕೆಟ್ ದರ ಹೆಚ್ಚಳ.! ಭಾರತೀಯ ರೈಲ್ವೆಯಲ್ಲಿ(Railway) ಜುಲೈ 1ರಿಂದ ಹೊಸ ಪ್ರಯಾಣ ದರ ಜಾರಿಗೆ ಬರಲಿದೆ. ಈ ಬದಲಾವಣೆ ಎಲ್ಲಾ ಪ್ರಯಾಣಿಕರಿಗೆ ಅನ್ವಯಿಸದಿದ್ದರೂ, ಕೆಲವೊಂದು ವರ್ಗದವರು ಖಂಡಿತವಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಎಸಿ ಕ್ಲಾಸ್ ಪ್ರಯಾಣ ದುಬಾರಿ ಆಗಲಿದೆ. ಸಾಮಾನ್ಯ ಸೆಕೆಂಡ್ ಕ್ಲಾಸ್ ನಾನ್ ಎಸಿ (Non-AC) ತಿರುಗುವ ಪ್ರಯಾಣಿಕರಿಗೆ 500 ಕಿಲೋ ಮೀಟರ್ ಮೇಲ್ಪಟ್ಟ ದೂರಕ್ಕೆ ಪ್ರತಿ ಕಿ.ಮೀಗೆ ಅರ್ಧ ಪೈಸೆ ಹೆಚ್ಚಳವಾಗಲಿದೆ. ನಾನ್ ಎಸಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿ.ಮೀಗೆ 1 … Read more