Agriculture Machine ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ.!

  Agriculture Machine ರೈತರಿಗೆ ಶುಭವಾರ್ತೆ ಕೃಷಿ ಉಪಕರಣಗಳಿಗೆ ಶೇ.50 ರಷ್ಟು ಸಬ್ಸಿಡಿ.! ಕರ್ನಾಟಕ ಸರ್ಕಾರವು ಸಮಗ್ರ ಕೃಷಿ ಯಾಂತ್ರೀಕರಣ(Agriculture Machine) ಯೋಜನೆಯಡಿ ರೈತರಿಗೆ ಭಾರೀ ಸಬ್ಸಿಡಿ ನೀಡುತ್ತಿರುವ ಮಹತ್ವದ ಕಾರ್ಯಕ್ರಮವನ್ನು ಘೋಷಿಸಿದೆ. ಈ ಯೋಜನೆಯಡಿ, ಸಾಮಾನ್ಯ ವರ್ಗದ ರೈತರು ತಮ್ಮ ಹೊಲಗಳಿಗೆ ಬೇಕಾದ ಪ್ರಮುಖ ಕೃಷಿ ಉಪಕರಣಗಳನ್ನು 50% ರಿಯಾಯಿತಿದರದಲ್ಲಿ ಖರೀದಿ ಮಾಡಬಹುದು. Agriculture Machine ಲಭ್ಯವಿರುವ ಯಂತ್ರೋಪಕರಣಗಳ ಪಟ್ಟಿ: ಕ್ರಮ ಸಂಖ್ಯೆ ಕೃಷಿ ಉಪಕರಣದ ಹೆಸರು ಉಪಯೋಗ 1️⃣ ಪವರ್ ಟಿಲ್ಲರ್ ಹೊಲ ಭೂಮಿ ಉವರಿಸಲು … Read more

Ganga Kalyana Scheme: ಬೋರ್ವೆಲ್ ಹಾಕಿಸಲು 4 ಲಕ್ಷ ಸಹಾಯಧನ.!

Ganga Kalyana Scheme ಗಂಗಾ ಕಲ್ಯಾಣ ಯೋಜನೆ ರೈತರಿಗೆ ನೀರಾವರಿ ನೆರವಿಗಾಗಿ ಸಹಾಯಧನ.! ಸರ್ಕಾರವು ರೈತರ ನಿತ್ಯ ಕೃಷಿಕಾರ್ಯ ಸುಗಮವಾಗಿ ಸಾಗಲೆಂದು ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವ ಯೋಜನೆಯೊಂದು ಎಂದರೆ “ಗಂಗಾ ಕಲ್ಯಾಣ ಯೋಜನೆ”(Ganga Kalyana). ಈ ಯೋಜನೆಯಡಿ ರೈತರಿಗೆ ₹4 ಲಕ್ಷದವರೆಗೆ ಸಬ್ಸಿಡಿ ಮೂಲಕ ಬೋರ್‌ವೆಲ್ ಕೊರೆಸಲು ನೆರವು ನೀಡಲಾಗುತ್ತಿದೆ. ಈ ಮೂಲಕ ನೀರಾವರಿ ಸೌಲಭ್ಯವಿಲ್ಲದ ರೈತರಿಗೆ ಕೃಷಿಕಾರ್ಯದಲ್ಲಿ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶ. ಯೋಜನೆಯ ಮುಖ್ಯಾಂಶಗಳು ವಿಷಯ ವಿವರ … Read more