FASTag Pass: ವಾಹನ ಚಾಲಕರಿಗೆ ಭರ್ಜರಿ ಸುದ್ದಿ

  FASTag ವಾಹನ ಚಾಲಕರಿಗೆ ಭರ್ಜರಿ ಸುದ್ದಿ! ₹3000 ಕ್ಕೆ 200 ಪ್ರಯಾಣ ಅಥವಾ ಒಂದು ವರ್ಷ ಸಂಪೂರ್ಣ ಉಚಿತ.! ಭಾರತದ ರಾಷ್ಟ್ರೀಯ ಹೆದ್ದಾರಿ ಹಾಗೂ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಗೆ ನಿರಂತರ ಅನುಭವ ಸಿಕ್ಕಬೇಕು ಎಂಬ ಉದ್ದೇಶದಿಂದಾಗಿ, ಕೇಂದ್ರ ಸಾರಿಗೆ ಸಚಿವಾಲಯ (MoRTH) ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಹೊಸದೊಂದು ಮಹತ್ವದ ಯೋಜನೆ ಜಾರಿ ಆಗಲಿದೆ. ಅದೇನು ಅನ್ನೋದು ನಿಮಗೆ ಈಗ ಗೊತ್ತಾಗ್ತದೆ.!  ಹೊಸದಾಗಿ ಪರಿಚಯವಾಗುತ್ತಿರುವ “FASTag ವಾರ್ಷಿಕ ಪಾಸ್ 2025” … Read more