Bharti Airtel Scholarship: ಭಾರ್ತಿ ಏರ್ಟೆಲ್ ವಿದ್ಯಾರ್ಥಿಗಳಿಗೆ ಸಿಗಲಿದೆ 5 ಲಕ್ಷ ಸ್ಕಾಲರ್ಶಿಪ್
Bharti Airtel Scholarship ಭಾರ್ತಿ ಏರ್ಟೆಲ್ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ 100% ವಿದ್ಯಾರ್ಥಿವೇತನ – ಅರ್ಜಿ ಪ್ರಕ್ರಿಯೆ, ಅರ್ಹತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.! ಭಾರ್ತಿ ಏರ್ಟೆಲ್(Bharti Airtel Scholarship) ಫೌಂಡೇಷನ್ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನದಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ವಿದ್ಯಾರ್ಥಿವೇತನ ನೀಡುತ್ತಿದೆ. ಅರ್ಜಿ ಸಲ್ಲಿಸಲು ಅರ್ಹತೆ, ಲಾಭಗಳು, ದಾಖಲೆಗಳ ಪಟ್ಟಿ ಮತ್ತು ಆಯ್ಕೆ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ. ಭಾರತದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಗಳಿಂದಾಗಿ ತಮ್ಮ ಕನಸಿನ ಶಿಕ್ಷಣವನ್ನು ಮುಂದುವರೆಸಲಾಗದೆ ಬಿಡುತ್ತಿದ್ದಾರೆ. ಈ … Read more