Railway ticket ರೈಲು ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ.!
Railway Ticket ಜುಲೈ 1ರಿಂದ ತತ್ಕಾಲ್ ರೈಲು ಟಿಕೆಟ್ ಬುಕ್ಕಿಂಗ್ನಲ್ಲಿ ಬದಲಾವಣೆ: ಹೊಸ ನಿಯಮಗಳ ಪೂರ್ಣ ವಿವರ ಇಲ್ಲಿದೆ.! ಭಾರತೀಯ ರೈಲ್ವೆ ಸೇವೆಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಜಾರಿಗೆ ಬರಲಿರುವ ಹೊಸ ನಿಯಮಗಳು 2025ರ ಜುಲೈ 1ರಿಂದ ತತ್ಕಾಲ್ (Tatkal) ಟಿಕೆಟ್ ಬುಕ್ಕಿಂಗ್ ವಿಧಾನವನ್ನು ಬಹುಮಟ್ಟಿಗೆ ಬದಲಾಯಿಸುತ್ತಿವೆ. ಈ ಹೊಸ ಮಾರ್ಗಸೂಚಿಗಳು ಮೋಸವನ್ನು ತಡೆಯುವ ಹಾಗೂ ಮೂಲ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುವ ರೀತಿಯಲ್ಲಿಯೇ ರೂಪುಗೊಂಡಿವೆ. ಹೆಚ್ಚು ಮಾಹಿತಿಗಾಗಿ ಮುಂದೆ ಓದಿರಿ👇 ಏನು ಬದಲಾಗುತ್ತಿದೆ? 2025ರ ಜುಲೈ 1 … Read more